ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಜೂನ್ 25, 2011

ಕೇಳದ ಮನಸು

Filed under: ಅರಿಯದೇ ಬಂದದ್ದು — kavya gowda @ 10:01 ಫೂರ್ವಾಹ್ನ

ಹಣೆಬರಹದಲಿ ‘ಅವನ’
ನನಗಾಗಿ ಬರೆದಿಲ್ಲ,
ತಿಳಿದ ವಿಷಯಕೆ
ಏಕೆ ಈ ಹುಚ್ಚಾಟ!!!!!
ಅಳುತಿರುವೆ ಅವನ
ಮೋಸವಿಲ್ಲದ ಪ್ರೀತಿಗಾಗಿ-
ಉಸಿರುಗಟ್ಟಿಸುತಿದೆ ಅವನಿಲ್ಲದ
ಪ್ರತಿ ಕ್ಷಣಾಕ್ಷಣವೂ-
ಮರುಕಳಿಸುತಿವೆ ಅವನಾಡಿದ
ಒಂದೊಂದೂ ಮಾತು,
ಬಯಸುತಿದೆ ದುಃಖಗಳಿಗೆ
ಅವನ ಸಮಾದನದ ಸಾಂತ್ವನ,
ಬೇಕೆನಿಸಿದೆ ಅವನೊಡನೆ
ಓಡಾಡಿದ ಒಡನಾಟ
ಪ್ರಯತ್ನೀಸಿಯೂ ಮರೆಯಲಾಗಲಿಲ್ಲ
ನನ್ನ ಅಳುವಿಗೆ
ಸ್ಪಂಧಿಸಿದ ಆ ಕಣ್ಣುಗಳಾ,
ಕಣ್ಣೀರಾ ಒರೆಸಿದ
ಮೃದುವಾದ ಆ ಕೈಗಳ,
ಆಸರೆಯಾಗಿ ಧೈರ್ಯ
ಹೇಳಿದ ಆ ಬುಜಗಳ,
ಸದಾ ನನ್ನೊಡನೆಯಿರುವ
ಭರವಸೆಯ ಅಪ್ಪುಗೆಯ,
ಪ್ರೀತಿಯ ಚುಂಭನವಾ
ಅವನಿತ್ತ ನಂಬಿಕೆಯ ಬಾಷೆಗಳ,,,,
ಹೇಗೆ ಮರೆಯಲಿ ????
ನೆರಳಂತೆ ಹಿಂಬಾಲಿಸುತಿರುವ
ನೆನಪುಗ ಜೊತೆಯಲಿ
ಕೇಳದ ಮನಸು
ಕಾಣುತಿದೆ ಕನಸ
ಅವನ ಬರುವಿಗಾಗಿ…….

Advertisements

4 ಟಿಪ್ಪಣಿಗಳು »

 1. Wav so nice

  Comment by Shridhar — ಮಾರ್ಚ್ 25, 2012 @ 6:13 ಫೂರ್ವಾಹ್ನ | ಉತ್ತರ

 2. baruvanu gelathi ninagagi avanu
  ninna a manada mathu avninige kelisiruvdu tadavagirabahudu,
  manada matanu mana hariyuvudu gelathi
  ninna ha manasige kushi kodalu dairya helalu bande baruvanu gelathi…..

  Comment by vnay kumar — ಏಪ್ರಿಲ್ 9, 2012 @ 8:46 ಫೂರ್ವಾಹ್ನ | ಉತ್ತರ

 3. i love ever name and allso ur kavya

  Comment by ಅನಾಮಿಕ — ಸೆಪ್ಟೆಂಬರ್ 5, 2012 @ 11:37 ಫೂರ್ವಾಹ್ನ | ಉತ್ತರ

 4. nice

  Comment by ಅನಾಮಿಕ — ಏಪ್ರಿಲ್ 26, 2016 @ 7:45 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Create a free website or blog at WordPress.com.

%d bloggers like this: