ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಆಗಷ್ಟ್ 8, 2009

ಪ್ರಶ್ನೆಯಾದ ಮೌನ

Filed under: ಅರಿಯದೇ ಬಂದದ್ದು — kavya gowda @ 9:26 ಫೂರ್ವಾಹ್ನ

ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ…
ಘಾಡವಾದ ಪ್ರೀತಿ ನನದು
ಯಾವ ಕಲ್ಮಶವೂ ಇರಲಿಲ್ಲ.
ನನ್ನಷ್ಟೇ ನನ್ನ ಪ್ರೀತಿಯಲ್ಲೂ
ಇದ್ದದ್ದು ನಂಬಿಕೆ.
ಧೈರ್ಯ, ದೃಢ ನಿರ್ಧಾರ,
ಕಲ್ಪನೆ, ಕನಸು, ಭರವಸೆ
ಎಲ್ಲಾ ಇತ್ತು ನನ್ನ ಪ್ರೀತಿಯಲ್ಲಿ
ಆದರೇಕೆ
ಆ ದಿನ ನಾ ಮೌನವಾಗಿದ್ದು?
ನೀನಂದು ಆತುರದಲಿ ಬಂದು
ನಿನ್ನ ಮರೆತುಬಿಡೆಂದಾಗ,
ಪ್ರೀತಿಸಿದ ಪ್ರೀತಿಯನು
ದೂರಮಾಡಿ ವಂಚಿಸಿದಾಗ
ನಾನೇಕೆ ಮೌನವಾದೆ !
ತಡೆಯಬಹುದಿತ್ತು
ಅತ್ತು ಕರೆಯಬಹುದಿತ್ತು
ವಿರೋಧ ವ್ಯಕ್ತ ಪಡಿಸಬಹುದಿತ್ತು
ಆದರೇಕೆ ಬರೀ ನಿಟ್ಟುಸಿರಿನೊಂದಿಗೆ
ನಾ ಮೌನವಾದೆ ?
ಉತ್ತರ ಸಿಗುತಿಲ್ಲ
ಪ್ರಶ್ನೆ ಮರೆಯುತಿಲ್ಲ
ಉತ್ತರ ಸಿಗದ ಈ ಪ್ರಶ್ನೆಯ
ನೆನಪಿನಲಿ
ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ.

Advertisements

4 ಟಿಪ್ಪಣಿಗಳು »

 1. thumbane chanagide,

  Comment by anitha — ಡಿಸೆಂಬರ್ 22, 2011 @ 10:55 ಫೂರ್ವಾಹ್ನ | ಉತ್ತರ

 2. same question i too faced frm my love..

  Comment by kavya — ಸೆಪ್ಟೆಂಬರ್ 3, 2012 @ 7:57 ಫೂರ್ವಾಹ್ನ | ಉತ್ತರ

 3. i love u r name and ur kavya

  Comment by ಅನಾಮಿಕ — ಸೆಪ್ಟೆಂಬರ್ 5, 2012 @ 11:47 ಫೂರ್ವಾಹ್ನ | ಉತ್ತರ

 4. NEE EKE AA DEENA MOUNIYADE.MAATANADABEKITTU MATANADIDARE NINNA PREETHI NINNA KAIGE SIGUTITTU

  Comment by sujatha N.S — ಜುಲೈ 11, 2013 @ 9:22 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

%d bloggers like this: