ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಜೂನ್ 10, 2009

ಪ್ರೀತಿಸಿದವನು ದೂರಾಗಿರಲು (ನೋವು -ದುಃಖ)

Filed under: ಅರಿಯದೇ ಬಂದದ್ದು — kavya gowda @ 10:01 ಫೂರ್ವಾಹ್ನ

ಬದುಕು ಬೇಸರ ,ಜೀವನ ಕಷ್ಟ
ನೋವಾಗಿದ್ದು ಹೃದಯಕ್ಕೆ
ಸಂಕಟವಾಗಿರುವುದು ಮನಸ್ಸಿಗೆ.
ಮಾತು ಮೌನವಾಗಿರುವುದು
ಚಿಂತೆ ಬೇಡದಿರುವುದು
ಯಾತನೆ ಬೇಸರ ಅವನಿಗಿಲ್ಲ
ಅರ್ಥವಿಲ್ಲದೇ ನಾ ಪಡುತಿರುವೆ.
ಪ್ರೀತಿ ಅಮರ ಸತ್ಯ
ಆದರದು ನನಗಲ್ಲ,
ಅವನನ್ನೇ ಪ್ರೀತಿಸಿದ್ದು
ವಿಪರ್ಯಾಸ ಅವನು ಸಿಗದೆ
ಬೇರೆಯವರವಾನಾಗಿದ್ದು.
ಹುಡುಕಾಟ ನನ್ನದು
ಸಿಕ್ಕಿದ್ದು ಅವನಲ್ಲ ,
ಹಣೆಬರಹ ಬ್ರಹ್ಮನದು
ಅದರಲ್ಲಿ ಅವನ ಹೆಸರಿಲ್ಲ
ಹೋದ ಜನುಮದ ಋಣ
ಈ ಜನ್ಮದ ನಮ್ಮಿಬ್ಬರ ಮಿಲನ.
ಅವನಿಗಾಗಿ ನಾನು
ಹೇಳಲಿಲ್ಲ ಅವನೆಂದೂ
ಕಟ್ಟಿಕೊಂಡೆ ಕನಸುಗಳ
ಬಿಟ್ಟು ಹೋಗಿರುವ ನೆನಪುಗಳ
ಮೋಸ ಅವ ಮಾಡಿದ್ದಲ್ಲ
ನಾ ಹೋಗಿದ್ದು.
ಬದುಕುವ ಮನಸಿಲ್ಲ
ಸಾವು ಬರುತಿಲ್ಲ ಸನಿಹ
ಜೀವನ ಸಾಕಾಗಿದೆ
ಅಂತ್ಯ ನನ್ನಲಿಲ್ಲ.
ಮಾಡಿರುವೆನೇನೋ ಪಾಪ
ಪದುತಿರುವುದದಕೆ ಪ್ರಾಯಶ್ಚಿತ
ಕಾಯುತಿರುವೆ ಕೊನೆಯ ಉಸಿರಿಗೆ
ಸಿಗದೆ ಆಗುತಿದೆ ನೋವು ವ್ಯಥೆ.

Advertisements

18 ಟಿಪ್ಪಣಿಗಳು »

 1. Tumba channagi bardidira….

  Hige munduvaresi…. Nimma manasina novugalella horachelli, nalivu mudali nimma manadalli…..

  Inthi…
  Naveen
  http://www.naveenkrhalli.wordpress.com

  Comment by naveenkrhalli — ಜೂನ್ 10, 2009 @ 11:00 ಫೂರ್ವಾಹ್ನ | ಉತ್ತರ

 2. ನಮಸ್ಕಾರ ಕಾವ್ಯ,

  ಸುಂದರವಾಗಿದೆ, ಸಾಲುಗಳು ತುಂಬಾ ಅರ್ಥಗರ್ಭಿತವಾಗಿದ್ದವು…
  ಈ ಸಾಲುಗಳಂತೂ ಸೂಪರ್…
  “ಹುಡುಕಾಟ ನನ್ನದು
  ಸಿಕ್ಕಿದ್ದು ಅವನಲ್ಲ ,
  ಹಣೆಬರಹ ಬ್ರಹ್ಮನದು
  ಅದರಲ್ಲಿ ಅವನ ಹೆಸರಿಲ್ಲ”

  ಚೆನ್ನಾಗಿ ಬರೀತೀರಿ… ಅಭಿನಂದನೆಗಳು..

  ಧನ್ಯವಾದಗಳು,
  -ಗಿರಿ

  Comment by Giri — ಜುಲೈ 8, 2009 @ 8:55 ಫೂರ್ವಾಹ್ನ | ಉತ್ತರ

 3. ಆತ್ಮೀಯ ಕಾವ್ಯ,

  ನಿಮ್ಮ ಈ ವ್ಯಥೆ ಬರಿತವಾದ ಕವನ ನನ್ನ ಹಳೆಯ ನೆನಪುಗಳಿಗೆ ನನ್ನನ್ನು ಕರದೊಯ್ದಿತು ,ನಿಮ್ಮ ಗೆಳೆಯ ಗಿರಿ ಹೇಳಿದ ಹಾಗೆ ನೀವು ಪ್ರಾಸಬದ್ದವಾಗಿ ಬರೆದಿರುವ ಈ ಮೇಲಿನ ೪ ಸಾಲುಗಳು ತು೦ಬಾ ಚೇನ್ನಗಿದೆ. ನಿಮಗಿರುವ ಈ ಕನ್ನಡ ವ್ಯಾಕರಣದ ಮೇಲಿನ ಆಸಕ್ತಿ ಹೀಗೆ ಉಳಿಯಲಿ. ಮು೦ದಿನ ನಿಮ್ಮ ಕಾವ್ಯಗಳಲ್ಲಿ ಜೀವನದ ಉತ್ಸಹ ತು೦ಬಿರಲಿ .

  ಸದಾ ನಿಮ್ಮ ನಗುವನ್ನು ಬಯಸುವ

  ನಿಮ್ಮ ಆತ್ಮೀಯ ಗೆಳೆಯ
  ಶಿವು

  Comment by shiv shankar — ಜುಲೈ 20, 2009 @ 11:53 ಫೂರ್ವಾಹ್ನ | ಉತ್ತರ

 4. Hi kavya.
  its really nice…. its heart touching.. it means a lot to me. i just feel myself in ur words. what u have written is the same i am in to….. its my faith and disteny…..
  But i wish u all the best…… u got really good writting skill.

  pavithra

  Comment by pavithra — ಆಗಷ್ಟ್ 29, 2010 @ 2:53 ಅಪರಾಹ್ನ | ಉತ್ತರ

 5. hi kavya nim e baravanige thumba chanagide, idu hige muduvareyali antha kelkolthini

  Comment by anitha — ಜುಲೈ 5, 2011 @ 6:58 ಫೂರ್ವಾಹ್ನ | ಉತ್ತರ

 6. Hi kavya
  really its my pain yar…..

  Comment by ಅನಾಮಿಕ — ಜುಲೈ 18, 2011 @ 10:10 ಫೂರ್ವಾಹ್ನ | ಉತ್ತರ

 7. Hi kavya

  its really my pain yar

  Comment by Bharathi — ಜುಲೈ 18, 2011 @ 10:11 ಫೂರ್ವಾಹ್ನ | ಉತ್ತರ

 8. nimma kavithe tumba chenagide

  Comment by gayathri — ಜುಲೈ 31, 2011 @ 1:54 ಅಪರಾಹ್ನ | ಉತ್ತರ

 9. kavya nimma kavya bareyuv shaili tumba chennagide. nivu kandukond novu nimmind beg durvagali. matte nivu nimmali chaitanya tumbikondu kavya rachane madi jeevan yashaswi agutte.

  Comment by vinod — ಅಕ್ಟೋಬರ್ 26, 2011 @ 4:13 ಫೂರ್ವಾಹ್ನ | ಉತ್ತರ

 10. thumba artha swarasya ede e salugalannu nanna jeevanadalli nedeyuthiruva gatane anisuthe

  Comment by saraswathi — ಡಿಸೆಂಬರ್ 20, 2011 @ 11:04 ಫೂರ್ವಾಹ್ನ | ಉತ್ತರ

 11. hai kavya niv thumba chanagi bardidira. manasina bavanegalana e kavya kavitheya roopadali baritha irodu thumbane chanagide. idana hige mundu varesi

  Comment by anitha — ಡಿಸೆಂಬರ್ 22, 2011 @ 11:06 ಫೂರ್ವಾಹ್ನ | ಉತ್ತರ

 12. hi kavya tumba chenagi bardidira.. anta hudgana navu huchabatte eshta padtivala ade nav mado doodda tappu..

  Comment by ಅನಾಮಿಕ — ಸೆಪ್ಟೆಂಬರ್ 3, 2012 @ 7:46 ಫೂರ್ವಾಹ್ನ | ಉತ್ತರ

 13. thumba chennagide

  Comment by ಅನಾಮಿಕ — ಸೆಪ್ಟೆಂಬರ್ 24, 2012 @ 2:21 ಅಪರಾಹ್ನ | ಉತ್ತರ

 14. NICE LINES

  Comment by Sunil Gowda — ಡಿಸೆಂಬರ್ 4, 2012 @ 3:01 ಅಪರಾಹ್ನ | ಉತ್ತರ

 15. pritiya kavana

  Comment by sowmya — ಮೇ 28, 2013 @ 5:54 ಫೂರ್ವಾಹ್ನ | ಉತ್ತರ

 16. nija…………hane baraha bramha bariyodu aadre elru preeti sigbeku antha preeti maadthare bt ellarigu sigalla, sigade novu anubhavisuva bhagna premige nimma kavya anvyavaguttade.

  Comment by shivaraju.k.bindas — ಆಗಷ್ಟ್ 29, 2013 @ 8:45 ಫೂರ್ವಾಹ್ನ | ಉತ್ತರ

 17. Really tumba chennagi barediddiri kavya…………..

  Comment by Jyothi — ಸೆಪ್ಟೆಂಬರ್ 14, 2013 @ 8:42 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

%d bloggers like this: