ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಜನವರಿ 3, 2009

ಅಸಾಧ್ಯ ಪ್ರಯತ್ನ

Filed under: ಅರಿಯದೇ ಬಂದದ್ದು — kavya gowda @ 11:20 ಫೂರ್ವಾಹ್ನ
Tags:

ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
 ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.

Advertisements

4 ಟಿಪ್ಪಣಿಗಳು »

 1. ಕಾಲವನ್ನು ಕಟ್ಟಿಹಾಕುವುದಸಾಧ್ಯ ಕಾವ್ಯ ಅವರೇ, ಅದರ ಜೊತೆಯಲ್ಲಿ ಓಡಬೇಕು!
  ಚೆನ್ನಾಗಿದೆ.. 🙂

  Comment by ಪ್ರದೀಪ್ — ಜನವರಿ 6, 2009 @ 5:00 ಫೂರ್ವಾಹ್ನ | ಉತ್ತರ

 2. bea

  Comment by Ramya — ಜನವರಿ 6, 2009 @ 6:26 ಫೂರ್ವಾಹ್ನ | ಉತ್ತರ

 3. Nanu nimma tara esto kavitegalu, kavanagalu baredu age ettidini adre prakatisoke agtaella. So ene adru e kavete super andre super…….

  Comment by chandra shekara — ಆಗಷ್ಟ್ 24, 2011 @ 6:02 ಫೂರ್ವಾಹ್ನ | ಉತ್ತರ

 4. phrases dusted

  Quase todo mundo quer existir.
  Eu já desisti disso, mas só por pirraça.
  Vou até o fim. The Love does not close anything.
  And it’s not his fault.

  Who has not left the mud
  That spit the first pearl.

  The important thing is to step
  Even if it’s immensity.

  The infinite two eyes are immersed in a
  Tear.

  Never, never existed.
  No more.

  “The non-positive shot in the poet. Caio Bov.”

  “I want to see data, not just numbers.”
  ad

  Comment by Caio Bov — ಮಾರ್ಚ್ 27, 2012 @ 9:50 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Blog at WordPress.com.

%d bloggers like this: