ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 29, 2008

ನನ್ನ ನಲ್ಲ

Filed under: ಅರಿಯದೇ ಬಂದದ್ದು — kavya gowda @ 9:58 ಫೂರ್ವಾಹ್ನ
Tags:

ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು  ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ 
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು 
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ  ನಲ್ಲ
ನನ್ನ ಕನಸ ರಾಜಕುಮಾರ

Advertisements

8 ಟಿಪ್ಪಣಿಗಳು »

 1. Kavya.. once again you have done great work. keep it up..PP(Put Pille)

  Comment by Karthik — ಡಿಸೆಂಬರ್ 29, 2008 @ 11:43 ಫೂರ್ವಾಹ್ನ | ಉತ್ತರ

 2. ನಾ ಕಣ್ಣ ಬಿಟ್ಟವೊಡನೆ
  ಬೇಸರಗೊಂಡವನಂತೆ
  ಹಗಲಿನಲಿ ನೀ ನನ್ನವಳಲ್ಲ
  ಮತ್ತೆ ರಾತ್ರಿ ಬರುವೆನೆಂದು
  ಮರೆಯಾಗಿ ಹೋದ

  🙂

  ಚೆನಾಗಿದೆ..

  Comment by ರಂಜಿತ್ — ಡಿಸೆಂಬರ್ 30, 2008 @ 10:39 ಫೂರ್ವಾಹ್ನ | ಉತ್ತರ

 3. ಕವನದ ಮೊದಲ ಮೂರು ಹಂತಗಳ ಪ್ರೀತಿ ಮಾತು ನಾಲ್ಕನೇ ಹಂತದಲ್ಲಿ ಮರೆಯಾಗಿ ಬೇರೆಯದೇ ದಿಕ್ಕಿಗೊಯ್ಯುತ್ತದೆ… ಯಾಕೋ ಕೊನೆಯ ಸಾಲುಗಳು ಮೊದಲಿಗೆ ಸಪೋರ್ಟ್ ಮಾಡ್ಲಿಲ್ಲ ಅನ್ನಿಸ್ತು… ಆದರೂ ಚೆನ್ನಾಗಿದೆ…

  Comment by Kallare — ಡಿಸೆಂಬರ್ 31, 2008 @ 4:21 ಫೂರ್ವಾಹ್ನ | ಉತ್ತರ

 4. kavya nima kavana super 🙂

  Comment by ranjitha — ಡಿಸೆಂಬರ್ 31, 2008 @ 6:01 ಫೂರ್ವಾಹ್ನ | ಉತ್ತರ

 5. Tumba chennagi moodi bandide kavya..

  Comment by Prasanna — ಜನವರಿ 1, 2009 @ 5:21 ಅಪರಾಹ್ನ | ಉತ್ತರ

 6. nice one

  Comment by ವಿಜಯರಾಜ್ ಕನ್ನಂತ — ಜನವರಿ 5, 2009 @ 10:02 ಫೂರ್ವಾಹ್ನ | ಉತ್ತರ

 7. ಚೆನ್ನಾಗಿದೆ… ಕಾವ್ಯ, ನಿಮ್ಮ ಕವನ! 🙂

  Comment by ಪ್ರದೀಪ್ — ಜನವರಿ 6, 2009 @ 5:04 ಫೂರ್ವಾಹ್ನ | ಉತ್ತರ

 8. Kavya, e kanasu thumba chennagide.

  Comment by Amrutha Patil — ಜೂನ್ 22, 2009 @ 6:02 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Create a free website or blog at WordPress.com.

%d bloggers like this: